Friday, May 8, 2026
Google search engine
Homeಕಾರ್ಕಳಕ್ರೈಸ್ಟ್ ಕಿಂಗ್ : ಸಹನ್ ಕುಮಾರ್‌ಗೆ ರಾಷ್ಟ್ರಮಟ್ಟದ ಜೆಇಇ ಮೈನ್ ಬಿ. ಆರ್ಕ್ನಲ್ಲಿ ರ‍್ಯಾಂಕ್

ಕ್ರೈಸ್ಟ್ ಕಿಂಗ್ : ಸಹನ್ ಕುಮಾರ್‌ಗೆ ರಾಷ್ಟ್ರಮಟ್ಟದ ಜೆಇಇ ಮೈನ್ ಬಿ. ಆರ್ಕ್ನಲ್ಲಿ ರ‍್ಯಾಂಕ್

ಕ್ರೈಸ್ಟ್ ಕಿಂಗ್ : ಸಹನ್ ಕುಮಾರ್‌ಗೆ ರಾಷ್ಟ್ರಮಟ್ಟದ ಜೆಇಇ ಮೈನ್ ಬಿ. ಆರ್ಕ್ನಲ್ಲಿ 667 ಮತ್ತು ಬಿ. ಪ್ಲಾನಿಂಗ್ ನಲ್ಲಿ 439 ನೇ ರ‍್ಯಾಂಕ್

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರಮಟ್ಟದ ಜೆಇಇ ಮೈನ್ – 2026ರ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹೆಚ್. ಸಹನ್ ಕುಮಾರ್ ಒಬಿಸಿ ಎನ್‌ಸಿಎಲ್ ಕ್ಯಾಟಗರಿಯಲ್ಲಿ ರಾಷ್ಟ್ರಮಟ್ಟದಲ್ಲಿ ಬಿ.ಆರ್ಕ್ನಲ್ಲಿ 667 ನೇ ರ‍್ಯಾಂಕ್ ಹಾಗೂ ಬಿ. ಪ್ಲಾನಿಂಗ್ ನಲ್ಲಿ 439ನೇ ರ‍್ಯಾಂಕ್ ಪಡೆದಿದ್ದಾನೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments