Thursday, May 14, 2026
Google search engine
Homeಕಾರ್ಕಳಹೆಬ್ರಿ ಮಠದಬೆಟ್ಟು : ನವಕಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ

ಹೆಬ್ರಿ ಮಠದಬೆಟ್ಟು : ನವಕಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ

ಹೆಬ್ರಿ ಮಠದಬೆಟ್ಟು ರಕ್ತೇಶ್ವರಿ ಪಂಜುರ್ಲಿ, ಚೌಂಡಿ ಮತ್ತು ಸಹಪಾರಿವಾರ ದೈವಸ್ಥಾನದಲ್ಲಿ ನವಕಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ಗೋಪಾಲ ಆಚಾರ್ಯ ಬೈಲುಮನೆ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ವೆಂಕಟೇಶ್ ಆಚಾರ್ಯ ಬೈಲುಮನೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವಸ್ಥಾನದ ಸಮಿತಿಯ ಅಧ್ಯಕ್ಷ ಹೆಚ್.ಕೆ. ನಾರಾಯಣ ನಾಯ್ಕ್, ಕಾರ್ಯದರ್ಶಿ ರಾಜೇಶ್ ಆಚಾರ್ಯ ಮಠದಬೆಟ್ಟು‌, ಸಮಿತಿಯ ಸದಸ್ಯರು, ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments