Friday, June 5, 2026
Google search engine
Homeಕಾರ್ಕಳಮುಡಾರು: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

ಮುಡಾರು: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

ವಿಪರೀತ ಮದ್ಯಪಾನದ ಅಭ್ಯಾಸದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಹರೀಶ್ ದೇವಾಡಿಗ ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಮುಡಾರಿನಲ್ಲಿ ಜೂ. 4 ರಂದು ನಡೆದಿದೆ.

ರಾತ್ರಿ 8 ರಿಂದ 9 ಗಂಟೆ ಒಳಗಿನ ಸಮಯದಲ್ಲಿ ಮನೆಯ ಜಗಲಿಯ ಪಕ್ಕಾಸಿಗೆ ತನ್ನ ಲುಂಗಿಯ ಸಹಾಯದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿರುವುದಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಸಹೋದರ ತಮ್ಮ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments