Tuesday, June 16, 2026
Google search engine
Homeಕಾರ್ಕಳಒಪ್ಪಂದದಿಂದ ಶತ್ರುವನ್ನು ಪೂರ್ಣ ನಂಬಿದ್ದೇವೆ ಎಂದರ್ಥವಲ್ಲ: ಇರಾನ್

ಒಪ್ಪಂದದಿಂದ ಶತ್ರುವನ್ನು ಪೂರ್ಣ ನಂಬಿದ್ದೇವೆ ಎಂದರ್ಥವಲ್ಲ: ಇರಾನ್

ಅಮೆರಿಕ-ಇರಾನ್ ನಡುವಿನ ಶಾಂತ ಒಪ್ಪಂದಕ್ಕೆ ಇರಾನ್ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಇರಾನ್‌ನ ರಾಷ್ಟ್ರೀಯ ಭದ್ರತ ಮಂಡಳಿ ಮತ್ತು ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಈ ಒಪ್ಪಂದದ ಅರ್ಥ ಶತ್ರು ವನ್ನು ಸಂಪೂರ್ಣವಾಗಿ ನಂಬಿ ದ್ದೇವೆ ಎಂದಲ್ಲ ಮುಂದಿನ 60 ದಿನ ಅಣ್ವಸ್ತ್ರ ವಿಷಯಗಳ ಬಗ್ಗೆ ತಾಂತ್ರಿಕ ಮಾತುಕತೆಗಳು ನಡೆಯಲಿದ್ದು, ಅದಕ್ಕೂ ಮುನ್ನ ಅಮೆರಿಕ ನಮ್ಮ ಕೆಲ ಭರವಸೆಗಳನ್ನು ಈಡೇರಿಸಬೇಕು’ ಎಂದು ಷರತ್ತಿಟ್ಟಿದೆ.

ಇದೇ ವೇಳೆ ಅಮೆರಿಕ ಮುಟ್ಟುಗೋಲು ಹಾಕಿಕೊಂಡಿ ರುವ ಇರಾನ್‌ನ ಸುಮಾರು 25 ಬಿಲಿಯನ್ ಡಾಲರ್ ಆಸ್ತಿ ಬಿಡುಗಡೆ ಮಾಡಬೇಕೆಂದೂ ಪಟ್ಟು ಹಿಡಿದಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments