Thursday, June 25, 2026
Google search engine
Homeಕಾರ್ಕಳಹೆಬ್ರಿ: ಪ್ರತಿಭಾ ನಾಯಕ್ ನಿಧನ

ಹೆಬ್ರಿ: ಪ್ರತಿಭಾ ನಾಯಕ್ ನಿಧನ

ಹೆಬ್ರಿಯ ಕೆಳಪೇಟೆಯ ನಿವಾಸಿ ಕೃಷಿ ಉತ್ಪನ್ನಗಳ ವ್ಯಾಪಾರಸ್ಥರಾದ ಜಯರಾಮ ನಾಯಕ್ ಅವರ ಪತ್ನಿ ಪ್ರತಿಭಾ ನಾಯಕ್ ಅವರು ಅನಾರೋಗ್ಯದಿಂದ ಬುಧವಾರ ನಿಧನರಾದರು .
ಅತ್ಯಂತ ಸೌಮ್ಯಸ್ವಭಾವದ ಪ್ರತಿಭಾ ನಾಯಕ್ ಎಲ್ಲರ ಪ್ರೀತಿಗೆ ಪಾತ್ರಾಗಿದ್ದರು. ಮೃತರಿಗೆ ಪತಿ ಜಯರಾಮ ನಾಯಕ್ ಮತ್ತು ಎಕೈಕ ಪುತ್ರ ಪ್ರಭಾತ್ ನಾಯಕ್ ಇದ್ದಾರೆ.
ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments