ಅತ್ತೂರು:ಶ್ರೀ ಶಾರದಾ ನೃತ್ಯಾಲಯ ಶುಭಾರಂಭ
ಕಾರ್ಕಳ:ಶ್ರೀ ಶಾರದಾ ನೃತ್ಯಾಲಯ ಅತ್ತೂರಿನಲ್ಲಿ ಶುಭಾರಂಭಗೊಂಡಿತು.ಹಿರಿಯ ಕಾದಂಬರಿಕಾರ,ವಿಮರ್ಶಕ ನಿವೃತ್ತ ಪ್ರಾಂಶುಪಾಲ ಡಾ.ಬಿ.ಜನಾರ್ಧನ ಭಟ್ ಬೆಲ್ಮನ್ ಉದ್ಘಾಟಿಸಿದರು.
ಉಪನ್ಯಾಸಕ ಸುರೇಶ ನಾಯಕ್,ದೇವಿಪ್ರಸಾದ್ ಬೆಳ್ಳಿಬೆಟ್ಟು,ಹರಿ ಹೆಚ್.ಮುದರಂಗಡಿ,ಶಿಲ್ಪಿ ರಾಮಚಂದ್ರ ಆಚಾರ್ಯ,ಬಾಲಕೃಷ್ಣ ಹೆಗಡೆ,ಧನುಷ್ ಅತ್ತೂರು,ಚೇತನ್ ಕೋಟ್ಯಾನ್,ರಮೇಶ್ ದೇವಾಡಿಗ,ಸತೀಶ್ ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.