Friday, July 3, 2026
Google search engine
Homeಕಾರ್ಕಳನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ವಿವಿದೆಡೆ ದಾರಿ ಸೂಚನೆ ಫಲಕ ಲೋಕಾರ್ಪಣೆ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ವಿವಿದೆಡೆ ದಾರಿ ಸೂಚನೆ ಫಲಕ ಲೋಕಾರ್ಪಣೆ

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಂಘದ 26ನೇ ವರ್ಷಾಚರಣೆ ಅಂಗವಾಗಿ ಮಂಜರಪಲ್ಕೆ ಬಳಿ, ಅಬ್ಬನಡ್ಕದ ಬಳಿ, ಇಟ್ಟಮೇರಿ ಬಳಿ ದಾರಿ ಸೂಚನಾ ಫಲಕ ಹಾಗೂ ಅಬ್ಬನಡ್ಕ ಬಳಿಯ ತಿರುವು ರಸ್ತೆಗೆ ಎರಡು ಬದಿ ನಿಧಾನ ಚಲಿಸಿ ಸೂಚನಾ ಅಳವಡಿಸಿ ಲೋಕಾರ್ಪಣೆಗೊಳಿಸಲಾಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments