ಕಾಮಗಾರಿ ಹಿನ್ನೆಲೆಯಲ್ಲಿ ಅ. 27ರಂದು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ನಿಟ್ಟೆ, ನಿಟ್ಟೆ ಕಾಲೇಜು, ಪರಪ್ಪಾಡಿ, ಬಾರಾಡಿ, ಬೇಲಾಡಿ, ಕಾಂತಾವರ, ದೂಪದಕಟ್ಟೆ, ಕಾಂತಾವರ, ಲೆಮಿನಾ ಕ್ರಾಸ್, ಲೆಮಿನಾ ಇಂಡಸ್ಟ್ರೀಸ್, ನಿಟ್ಟೆ ಪಂ., ಕಲ್ಯಾ, ಕೆಮ್ಮಣ್ಣು ನಿಟ್ಟೆ ಮಸೀದಿ, ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು, ಬೋರ್ಕಟ್ಟೆ ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ ಇರ್ವತ್ತೂರು, ಸಾಣೂರು, ಬೊರ್ಗಲ್ ಗುಡ್ಡೆ, ಹಾಮಾಜೆ, ಕುಂಟಾಡಿ, ಕೈಕಂಬ, ನಿಟ್ಟೆ ವಾಟರ್ ಸಪ್ಲೈ , ಕೈರಬೆಟ್ಟು, ಬೆಳ್ಳಣ್, ಗೋಳಿಕಟ್ಟೆ ಜಂತ್ರ, ನೀಚಾಲು, ಬೆಳ್ಳಣ್ ದೇವಸ್ಥಾನ, ನಂದಳಿಕೆ, ಕೆದಿಂದೆ, ಇಟ್ಟಮೇರಿ, ಮಾವಿನಕಟ್ಟೆ, ದೇಂದೊಟ್ಟು ಪದವು, ಕುಂಟಲ್ಪಾಡಿ, ಕೋರ್ಟ್ ರೋಡ್, ಜೋಗಲ್ ಬೆಟ್ಟು, ಬಜಗೋಳಿ, ಮಲ್ಲಾರು, ಕೆರ್ವಾಶೆ, ಮುಡ್ರಲು, ಕಡಾರಿ, ಮುಲ್ಲೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಚೆಂಡೆ ಬಸದಿ, ಪುಚ್ಚಬೆಟ್ಟು ಜ್ಯೋತಿನಗರ, ಪೇರಲ್ಕೆ, ಪರ್ನೋಡಿ, ಹೊಸ್ಮಾರು, ಈದು. ನಲ್ಲೂರು, ನೆಲ್ಲಿಗುಡ್ಡೆ, ನೂರಾಳ್ ಬೆಟ್ಟು ಏರಿಯಾ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪತ್ರಿಕಾ ಪ್ರಕಟನೆ ತಿಳಿಸಿದೆ.


















