Monday, August 24, 2026
Google search engine
Homeಕಾರ್ಕಳ'ಸ್ಕೂಲ್ ಠೀಕ್ ಕರೋ' ಅಭಿಯಾನ: ಸಿಜೆಪಿ ಮುಖಂಡರು ಭೇಟಿಗೆ ಯತ್ನಿಸಿದ ರಾಜಸ್ಥಾನದ ಶಾಲೆಗೆ ಹೊಸ ಕಟ್ಟಡ!

‘ಸ್ಕೂಲ್ ಠೀಕ್ ಕರೋ’ ಅಭಿಯಾನ: ಸಿಜೆಪಿ ಮುಖಂಡರು ಭೇಟಿಗೆ ಯತ್ನಿಸಿದ ರಾಜಸ್ಥಾನದ ಶಾಲೆಗೆ ಹೊಸ ಕಟ್ಟಡ!

ಸಿಜೆಪಿ ಸದಸ್ಯರು ಭೇಟಿಗೆ ಯತ್ನಿಸಿದ ಜೈಪುರ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ರಾಜಸ್ಥಾನ ಸರಕಾರ ಆದೇಶ ಹೊರಡಿಸಿದೆ. ಮುಂಬರುವ ಸೆ.1ರಿಂದ ಈ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಸರಕಾರ ತಿಳಿಸಿದೆ.

ಸಂಗನೇರ್‌ ಬ್ಲಾಕ್ ನಲ್ಲಿರುವ ರಾಂಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹೊಸ ಕಟ್ಟಡಕ್ಕಾಗಿ ಒಟ್ಟು 18 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಜಿಲ್ಲಾಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ 12 ಲಕ್ಷ ರೂ. ಹಾಗೂ ಶಾಸಕರ ನಿಧಿಯಿಂದ 6 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಶಾಲೆ ಪ್ರದೇಶ ಸಂಬಂಧ ಸಿಜೆಪಿ ಮುಖಂಡರು ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ ನಡೆದಿತ್ತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments