Monday, June 2, 2025
Google search engine
Homeಕಾರ್ಕಳರೆಂಜಾಳ: ಸೋಂಬೆಟ್ಟು ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣ ಚಿಕಿತ್ಸೆಗೆ ಬಳಕೆ

ರೆಂಜಾಳ: ಸೋಂಬೆಟ್ಟು ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣ ಚಿಕಿತ್ಸೆಗೆ ಬಳಕೆ

ಸೋಂಬೆಟ್ಟು ಫ್ರೆಂಡ್ಸ್ ರೆಂಜಾಳ ಇದರ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಸೋಂಬೆಟ್ಟು ಪ್ರೆಂಡ್ಸ್ ಟ್ರೋಫಿ 2025 ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಹಣವನ್ನು ಜಗ್ಗು ರೆಂಜಾಳ ಅವರ ತಾಯಿಯ ಮುಂದಿನ ಚಿಕಿತ್ಸೆಗಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೆಂಜಾಳ ಪಂಚಾಯತ್ ಅಧ್ಯಕ್ಷರಾದ ರಮೇಶ್ ವಿ ಶೆಟ್ಟಿ ಮತ್ತು ಸದಸ್ಯರಾದ ರಮೇಶ್ ಶೆಟ್ಟಿ ಮಂಜೊಟ್ಟು ಹಾಗೂ ವೃಷಭ್ ರಾಜ್ ಜೈನ್ ರೆಂಜಾಳ ಇವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments