Thursday, June 12, 2025
Google search engine
Homeಕಾರ್ಕಳಕಾರ್ಕಳ: ಮಿಯ್ಯಾರು ನಿವಾಸಿ ಉದ್ಯಮಿ ಶರತ್‌ ಶೆಟ್ಟಿ ಆತ್ಮಹತ್ಯೆ

ಕಾರ್ಕಳ: ಮಿಯ್ಯಾರು ನಿವಾಸಿ ಉದ್ಯಮಿ ಶರತ್‌ ಶೆಟ್ಟಿ ಆತ್ಮಹತ್ಯೆ

ಮಿಯ್ಯಾರು ಗ್ರಾಮದ ರಾಜೊಟ್ಟು ನಿವಾಸಿ ಶರತ್‌ ಶೆಟ್ಟಿ ಎಂಬವರು ಇಂದು ಬೆಳಗ್ಗೆ ತಮ್ಮ ಮನೆಯ ಬಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರು ಮುಂಬೈನಲ್ಲಿ ಉದ್ಯಮಿಯಾಗಿದ್ದು, ತೀವ್ರ ಕುಡಿತದ ಚಟಕ್ಕೆ ಒಳಗಾಗಿದ್ದರು ಎಂದು ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular

Recent Comments

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments