Monday, June 23, 2025
Google search engine
Homeಕಾರ್ಕಳಕಾರ್ಕಳ:ಜೂ. 21ರಿಂದ ಸೂರ್ಯ ಪುರೋಹಿತ್ ರವರಿಂದ ಚಿತ್ರಕಲಾ ತರಬೇತಿ ಆಸಕ್ತರು ಸಂಪರ್ಕಿಸಿ:9880117817

ಕಾರ್ಕಳ:ಜೂ. 21ರಿಂದ ಸೂರ್ಯ ಪುರೋಹಿತ್ ರವರಿಂದ ಚಿತ್ರಕಲಾ ತರಬೇತಿ ಆಸಕ್ತರು ಸಂಪರ್ಕಿಸಿ:9880117817

ಕಾರ್ಕಳ:ಜೂ. 21ರಿಂದ ಸೂರ್ಯ ಪುರೋಹಿತ್ ರವರಿಂದ ಚಿತ್ರಕಲಾ ತರಬೇತಿ

ಆಸಕ್ತರು ಸಂಪರ್ಕಿಸಿ:9880117817

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೂರ್ಯ ಸೂರ್ಯ ಪುರೋಹಿತ್ ಕಾರ್ಕಳ ಇವರ ತರಬೇತಿಯಲ್ಲಿ ಜೂ. 21ರಿಂದ ರಿಂದ ಚಿತ್ರಕಲಾ ತರಬೇತಿ ನಡೆಯಲಿದೆ.

ಮದ್ಯಾಹ್ನ 2 ಗಂಟೆಯಿಂದ 3.15 ರವರೆಗೆ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಬಳಿ ಸೂರ್ಯ ಪುರೋಹಿತರ ಮನೆಯಲ್ಲಿ ಹಾಗೂ 3.45 ರಿಂದ 5 ಗಂಟೆಯವರೆಗೆನಿಟ್ಟೆ ಗ್ರಾಮಪಂಚಾಯತ್ ಕಟ್ಟಡದಲ್ಲಿ ಚಿತ್ರಕಲಾ ತರಗತಿ ನಡೆಯಲಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9880117817 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.

RELATED ARTICLES
- Advertisment -
Google search engine

Most Popular

Recent Comments

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments