Saturday, March 7, 2026
Google search engine
Homeಕಾರ್ಕಳನಲ್ಲೂರು:ನಿವೃತ್ತ ಯೋಧ ಶ್ರೀನಿವಾಸ ಶೆಟ್ಟಿ ನಿಧನ

ನಲ್ಲೂರು:ನಿವೃತ್ತ ಯೋಧ ಶ್ರೀನಿವಾಸ ಶೆಟ್ಟಿ ನಿಧನ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಲ್ಲೂರಿನ ನಿವೃತ್ತ ಯೋಧ, ನಲ್ಲೂರು ಬಿರಾಲು ದರ್ಖಾಸು ಚಂದ್ರು ಶೆಟ್ಟಿ ಮತ್ತು ನರ್ಸಿ ಶೆಟ್ಟಿ ದಂಪತಿಗಳ ಪುತ್ರ ಏಕೈಕ‌ ಪುತ್ರ ನಲ್ಲೂರು ಬಿರಾಲು ಮನೆಯ ಶ್ರೀನಿವಾಸ್ ಶೆಟ್ಟಿ ಮಾ.7 ನಿಧನ ಹೊಂದಿದರು.ನಿಧನ ಕಾಲಕ್ಕೆ ಅವರಿಗೆ 86 ವಯಸ್ಸಾಗಿತ್ತು ‌

ಶ್ರೀನಿವಾಸ್ ಶೆಟ್ಟಿಯವರುನಿವೃತ್ತಿಯ ಬಳಿಕ ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಸೇವೆಸಲ್ಲಿಸಿದ್ದಾರೆ.

ಮೃತರು ಮಕ್ಕಳಾದ ಯತೀಶ್ ಶೆಟ್ಟಿ,ರೂಪಾ ರವೀಂದ್ರ ಶೆಟ್ಟಿ, ರೇಖಾ ಸುರೇಶ ಶೆಟ್ಟಿ,ರೇಶ್ಮಾ ಶಿವಾನಂದ ಶೆಟ್ಟಿ,ಸೊಸೆ ವಿಜಯ ಯತೀಶ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments