Wednesday, April 1, 2026
Google search engine
Homeಕಾರ್ಕಳಕಾರ್ಕಳ: ಕೌಟುಂಬಿಕ ಕಲಹ ; ದೂರು -ಪ್ರತಿ ದೂರು

ಕಾರ್ಕಳ: ಕೌಟುಂಬಿಕ ಕಲಹ ; ದೂರು -ಪ್ರತಿ ದೂರು

ಮಣಿ – ಎಂಬಾತ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲೆಸೆದು ಗಾಯಗೊಳಿಸಿದ್ದಾನೆ ಎಂದು ಮಿಯ್ಯಾರು ಗ್ರಾಮದ ಈಶ್ವರಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಒಳರೋಗಿಯಾಗಿ ತಾನು ತನ್ನ ಪತ್ನಿ ಆಶಾಳ ಬಳಿ ಹಣ ಕೇಳಲು ನವೀನ್ ಅವರ ಮನೆಗೆ ಹೋದಾಗ ನವೀನ್ ಕೈಯಿಂದ ಹೊಡೆದು, ಪತ್ನಿ ಆಶಾ ಕೋಲಿನಿಂದ ಹೊಡೆದು ಹಲ್ಲೆ ನಡೆಸಿದರು ಎಂದು ಮಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಕಳ ನಗರ ಪೊಲೀಸರು ಎರಡೂ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments