Monday, August 24, 2026
Google search engine
Homeಕಾರ್ಕಳ5 ಕಿ.ಮೀ ಫ್ರೀಡಂ ರನ್ ನಲ್ಲಿ ನಿಟ್ಟೆ ಅಥ್ಲೀಟ್ ಗಳ ಸಾಧನೆ

5 ಕಿ.ಮೀ ಫ್ರೀಡಂ ರನ್ ನಲ್ಲಿ ನಿಟ್ಟೆ ಅಥ್ಲೀಟ್ ಗಳ ಸಾಧನೆ

ಕಾರ್ಕಳ: ಮುಲ್ಕಿಯ ಕರ್ನಾಡಿನಲ್ಲಿ ಆ.15 ರಂದು ಕೊಂಬನ್ ಫಿಟ್ನೆಸ್ ನಡೆಸಿದ ಫ್ರೀಡಂ ರನ್ – 5 ಕಿ.ಮೀ ಫ್ರೀಡಂ ರನ್ ನಲ್ಲಿ ಡಾ. ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿನಿ ನಂದಿನಿ ಜಿ., ಚಿನ್ನದ ಪದಕ ಪಡೆದರು ಹಾಗೂ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ಸಿಎಸ್ಸಿ ವಿದ್ಯಾರ್ಥಿನಿ ಸಾಕ್ಷಿ ಬೆಳ್ಳಿ ಪದಕವನ್ನು ಪಡೆದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments