ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: 3ಚಿನ್ನ, 2ಬೆಳ್ಳಿ ಹಾಗೂ 3 ಕಂಚು ಗೆದ್ದ ಕರಾಟೆ ಬುಡೋಕಾನ್ ಆಂಡ್ ಮಾರ್ಷಲ್ ಆರ್ಟ್ಸ್ ಪಲಿಮಾರು ಕರಾಟೆ ತರಗತಿಯ ವಿದ್ಯಾರ್ಥಿಗಳು
ಡಿಸೆಂಬರ್ 8ರಂದು ಕಾರವಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರಾಟೆ ಬುಡೋಕಾನ್ ಆಂಡ್ ಮಾರ್ಷಲ್ ಆರ್ಟ್ಸ್ ಪಲಿಮಾರು ಕರಾಟೆ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ 3ಚಿನ್ನ, 2ಬೆಳ್ಳಿ ಹಾಗೂ 3 ಕಂಚಿನ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಕು|ಜಿಯಾ.ಸಿ. ಪೂಜಾರಿ, ವೈಷ್ಣವಿ, ಪ್ರತೀಕ್ ಸುವರ್ಣ ಹಾಗೂ ಪ್ರಿನ್ಸಿಯ ಮತ್ತು ಕರಾಟೆ ಶಿಕ್ಷಕಿ ಸ್ವಾತಿ ಆಚಾರ್ಯ ಇನ್ನಾ ಹಾಗೂ ಮುಖ್ಯ ಶಿಕ್ಷಕ ಸತೀಶ್ ಬೆಲ್ಮನ್ ಇವರೊಂದಿಗೆ.