Saturday, July 27, 2024

ನಿಟ್ಟೆ:ಕಂಪ್ಯೂಟರ್ ಸೈನ್ಸ್ ವಿಭಾಗದ ವರ್ಷದ ಶ್ರೇಷ್ಠ ಯೋಜನೆಗೆ ಪ್ರಶಸ್ತಿ

Homeಕಾರ್ಕಳನಿಟ್ಟೆ:ಕಂಪ್ಯೂಟರ್ ಸೈನ್ಸ್ ವಿಭಾಗದ ವರ್ಷದ ಶ್ರೇಷ್ಠ ಯೋಜನೆಗೆ ಪ್ರಶಸ್ತಿ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಡಾ.ವೇಣುಗೋಪಾಲ ಪಿ.ಎಸ್ ಅವರ ಮಾರ್ಗದರ್ಶನದಲ್ಲಿ ಎಡ್ರಿಕ್ ಆಸ್ಕರ್ ಡಿಸಿಲ್ವಾ, ಓಂ ರೋಹಿತ್ ಕನ್ಸಾಗರ ಮತ್ತು ಪ್ರಹಲ್ಯಾ ಮಥಿಯಾಸ್ ಅವರು ಮಾಡಿರುವ ‘ಫೇಸ್ ಟ್ರ್ಯಾಕಿಂಗ್ & ಮ್ಯಾನಿಪ್ಯುಲೇಶನ್ ಮಾಡೆಲ್’ ಎಂಬ ಶೀರ್ಷಿಕೆಯ ಯೋಜನೆಗೆ ನಿಟ್ಟೆ ಎಕ್ಸ್-ಪ್ರೋ 2023 ರ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ದೊರೆತಿದೆ.

ಈ ಯೋಜನೆಯು ಪೈಥಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ಮಾನವ ಮುಖವನ್ನು ಟ್ರ್ಯಾಕ್ ಮಾಡುತ್ತದೆ ಹಾಗೂ ಜಿಎಎನ್ ಬಳಸಿ ಮಾನವ ಮುಖವನ್ನು ಗುರುತಿಸುತ್ತದೆ. ಈ ಯೋಜನೆಯ ಸಾಧನೆಗೆ ವಿಭಾಗದ ಪ್ರಾಧ್ಯಾಪಕ ಹಾಗೂ ಬೋಧಕೇತರ ವರ್ಗ ಅಭಿನಂದಿಸಿರುವರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add