ಕಾರ್ಕಳದ ಅತ್ತೂರು ಪರ್ಪಲೆಗಿರಿಯ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ಹಾಗು ಸ ಪರಿವಾರ ದೈವಗಳ ಹಸಿರು ಹೊರೆ ಕಾಣಿಕೆ ಮೆರವಣಿಗೆಯು ಮೇ 17 ರಂದು ಶನಿವಾರ ನಡೆಯಲಿದೆ.
ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಾರ್ಕಳದ ಬಂಡಿ ಮಠದಲ್ಲಿ ಹಸಿರು ಹೊರೆ ಕಾಣಿಕೆಯನ್ನು ಸ್ವೀಕಾರ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.
ಹೊರೆ ಕಾಣಿಕೆಗೆ ಅಕ್ಕಿ ನೀಡುವವರು ಸೋನಾ ಮಸೂರಿಯ ಸೋನಾ ಬ್ರಾಂಡ್ ಅಥವಾ ಆಪಲ್ ಬ್ರಾಂಡ್ ನೀಡುವಂತೆ ಸಮಿತಿ ಮನವಿ ಮಾಡಿದೆ.
ಮಾಹಿತಿಗಾಗಿ
7760561629
9986069141
9945857561