Sunday, January 25, 2026
Google search engine
Homeಕಾರ್ಕಳಅತ್ತೂರು ಪರ್ಪಲೆಗಿರಿ:ಮೇ 17ರಿಂದ 19ರವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ

ಅತ್ತೂರು ಪರ್ಪಲೆಗಿರಿ:ಮೇ 17ರಿಂದ 19ರವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ

ಅತ್ತೂರು ಪರ್ಪಲೆಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ
ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ ಸಪರಿವಾರ ದೈವಗಳ ಗುಡಿಯಲ್ಲಿ ಮೇ 17ರಿಂದ 19ರವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ ನಡೆಯಲಿದೆ.

ವೇದಮೂರ್ತಿ ಶ್ರೀ ಕೇಂಜ ಶ್ರೀಧರ ತಂತ್ರಿಗಳು, ಕುತ್ಯಾರು ಇವರ ಮಾರ್ಗ ದರ್ಶನದಲ್ಲಿ ಪೂಜಾದಿ ಕಾರ್ಯಗಳು, ದೇವತಾ ಕಾರ್ಯಗಳು ಆರಂಭವಾಗಿದೆ. ಪ್ರಮಲ್ ಕುಮಾರ್ ವಾಸ್ತು ವಿನ್ಯಾಸ ನೀಡಿದ್ದಾರೆ.
ಪ್ರತಿ ತಿಂಗಳ ಸಂಕ್ರಾಂತಿಯ ದಿನ ಭಕ್ತರು ಈ ಕ್ಷೇತ್ರಕ್ಕೆ ಬಂದು ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಿರುವ ಅನುಭವ ಹಲವರಿಗೆ ಆಗಿದ್ದು ಇದೊಂದು ವಿಶೇಷ ಕ್ಷೇತ್ರವಾಗಿ ರೂಪುಗೊಳ್ಳುವ ಲಕ್ಷಣವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲಾ ಜನರ ಸಹಕಾರವನ್ನು ಸಮಿತಿ ಕೋರಿದೆ.

ಈ ಬೆಟ್ಟ ಅತೀ ಎತ್ತರವಾದ ಬೆಟ್ಟ ವಾದುದರಿಂದ ಇಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಬಹಳ ತ್ರಾಸದಾಯಕ. ಹೀಗಾಗಿ ಎಲ್ಲಾ ಭಕ್ತರು ಒಗ್ಗೂಡಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡ ಬೇಕಿದೆ.

ಕಲ್ಲಿನ ವ್ಯಾಪಾರಿಗಳು ಕಲ್ಲು, ಶಿಲ್ಪಿಗಳು ಕೆತ್ತನೆ ಕೆಲಸ, ಕಲ್ಲಿನ ವ್ಯಾಪಾರಿಗಳು ಕಲ್ಲನ್ನು ತುಂಡರಿಸುವ ಕೆಲಸ, ಮರದ ಕೆತ್ತನೆಯ ಶಿಲ್ಪಿಯ ಉದಾರ ಕೊಡುಗೆ, ಕ್ರೇನ್‌ಗಳ ಉಚಿತ ಸೇವೆ, ಲಾರಿ ಮುಂತಾದ ಉಚಿತ ಸೇವೆ ಸೇರಿದಂತೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಗರ್ಭಗುಡಿಯ ಕೆಲಸ ಅವರವರ ವೃತ್ತಿ ವ್ಯಾಪಾರಿಗಳಿಂದ ಉಚಿತವಾಗಿ ನಡೆಯುತ್ತಿದೆ. ಉಳಿದಂತೆ ಸುತ್ತು ಪೌಳಿಯ ಕೆಲಸ, ಅಂಗಣಕ್ಕೆ ನೆಲಹಾಸು, ದೀಪಗೋಪುರ, ಕೊಡಿಯಡಿಗಳನ್ನು ಊರ ಪರವೂರ ದಾನಿಗಳು ನಿರ್ಮಿಸಿ ಕೊಟ್ಟಿದ್ದಾರೆ.

ಸಮಿತಿಗಳು

ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ) ಕಾರ್ಕಳ
ಶ್ರೀ ಸುಭಾಸ್ ಚಂದ್ರ ಹೆಗ್ಡೆ ಅಧ್ಯಕ್ಷರು, ಶ್ರೀ ಸತ್ಯೇಂದ್ರ ಭಟ್ ಕಾರ್ಯದರ್ಶಿ,
ಶ್ರೀ ಚೇತನ್ ಕೋಟ್ಯಾನ್ ಕೋಶಾಧಿಕಾರಿ, ಶ್ರೀ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ ಟ್ರಸ್ಟಿ,
ಶ್ರೀ ಮನ್ಮಥ ಜೆ. ಶೆಟ್ಟಿ ಟ್ರಸ್ಟಿ, ಶ್ರೀ ಚಂದ್ರಶೇಖರ ಶೆಟ್ಟಿ ಟ್ರಸ್ಟಿ, ಶ್ರೀ ಪ್ರಶಾಂತ್ ನಾಯಕ್ ಟ್ರಸ್ಟಿ

 

ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ, ಕಾರ್ಕಳ
ಗೌರವಾಧ್ಯಕ್ಷರು: ಶ್ರೀ ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ, ಶ್ರೀ ಬೋಳ ಪ್ರಭಾಕರ ಕಾಮತ್ ಉದ್ಯಮಿಗಳು, ಕಾರ್ಕಳ, ಶ್ರೀ ಎಮ್. ಕೆ. ವಿಜಯ ಕುಮಾರ್ ಹಿರಿಯ ವಕೀಲರು, ಕಾರ್ಕಳ, ಶ್ರೀ ಎನ್. ವಿನಯ ಹೆಗ್ಡೆ ಅಧ್ಯಕ್ಷರು, ನಿಟ್ಟೆ ವಿದ್ಯಾಸಂಸ್ಥೆ, ಶ್ರೀ ವಿಠಲ ಶೆಟ್ಟಿ ಬಲಿಪಗುತ್ತು, ಅತ್ತೂರು, ಶ್ರೀ ಕೆ. ಜಯರಾಮ ಪ್ರಭು ಆಡಳಿತ ಮೊಕ್ತೇಸರರು,
ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಕಳ

 

ಕಾರ್ಯಕಾರಿ ಸಮಿತಿ
ಡಾ| ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು,
ಶ್ರೀ ಬೋಳ ಪ್ರಶಾಂತ್ ಕಾಮತ್ ಕಾರ್ಯಾಧ್ಯಕ್ಷರು,
ಶ್ರೀ ಎಸ್.ನಿತ್ಯಾನಂದ ಪೈ ಕೋಶಾಧಿಕಾರಿ,
ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ
ಶ್ರೀ ಕ್ಷೇತ್ರದ ತಂತ್ರಿಗಳು,
ಶ್ರೀ ಪ್ರಸಾದ್ ಶೆಟ್ಟಿ ಕುತ್ಯಾರು ಶ್ರೀ ಕ್ಷೇತ್ರದ ಇಂಜಿನಿಯರ್,
ಶ್ರೀ ಕುಡುಪು ಕೃಷ್ಣರಾಜ ತಂತ್ರಿ ದೇವಾಲಯದ ವಾಸ್ತು ತಜ್ಞರು,
ಶ್ರೀ ಪ್ರಮಲ್ ಕುಮಾರ್ ಕಾರ್ಕಳ ದೈವಾಲಯದ ವಾಸ್ತು ತಜ್ಞರು

 

ಗೌರವ ಸಲಹೆಗಾರರು: ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶಾಸಕರು, ಕಾಪು, ಶ್ರೀ ಯಶ್‌ಪಾಲ್ ಸುವರ್ಣ ಶಾಸಕರು, ಉಡುಪಿ, ಶ್ರೀ ರಘುಪತಿ ಭಟ್ ಮಾಜಿ ಶಾಸಕರು, ಉಡುಪಿ, ಶ್ರೀ ಉದಯ ಕುಮಾರ್ ಶೆಟ್ಟಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮುನಿಯಾಲು, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್ ಅಧ್ಯಕ್ಷರು, ವಿ.ಹಿಂಪ. ಕಾರ್ಕಳ ತಾಲೂಕು ಶ್ರೀ ಸುಹಾಸ್ ಹೆಗ್ಡೆ ಚಾವಡಿಮನೆ ನಂದಳಿಕೆ, ಶ್ರೀ ವಿನೋದ್ ದೇವದಾಸ ಕಾಮತ್, ಮೂಲ್ಕಿ, ಶ್ರೀ ಸೋಮದೇವ ನಾರಾಯಣ ಮರಾಠೆ. ಜ್ಯೋತಿಷಿಗಳು, ಧಾರವಾಡ, ಶ್ರೀ ಗಣಪತಿ ಹೆಗ್ಡೆ, ಉದ್ಯಮಿಗಳು, ಕಾರ್ಕಳ, ಶ್ರೀ ಬೋಳ ಶ್ರೀನಿವಾಸ ಕಾಮತ್, ಗಾಯತ್ರಿ ಎಕ್ಸ್‌ಪೋರ್ಟ್ಸ್, ಗುಂಡ್ಯಡ್ಕ, ಶ್ರೀ ಮಹೇಶ್ ಶೆಟ್ಟಿ, ಕುಡುಪುಲಾಜೆ, ಉದ್ಯಮಿಗಳು, ಮುಂಬೈ, ಶ್ರೀ ರಾಜೇಶ್ ಶೆಣೈ ಪಂಚಮಿ ಕ್ಯಾಶ್ಯೂಸ್, ಕಾರ್ಕಳ, ಡಾ| ಸುಧಾಕರ ಶೆಟ್ಟಿ ಅಧ್ಯಕ್ಷರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್, ಗಣಿತನಗರ, ಶ್ರೀ ಕಡಂದಲೆ ಸುರೇಶ್ ಭಂಡಾರಿ, ಸಂಸ್ಥಾಪಕ ಅಧ್ಯಕ್ಷರು ವಿಶ್ವ ಭಂಡಾರಿ ಮಹಾಮಂಡಲ ಫೌಂಡೇಶನ್, ಶ್ರೀ ಬೆಳ್ವೆ ಗಣೇಶ್ ಕಿಣಿ, ಉದ್ಯಮಿಗಳು ಹೆಬ್ರಿ, ಡಾ| ಸುಧೀರ್ ಹೆಗ್ಡೆ, ಕಾಬೆಟ್ಟು, ನೇತ್ರ ತಜ್ಞರು, ಮಂಗಳೂರು, ಶ್ರೀ ರಾಮಕೃಷ್ಣ ಆಚಾರ್ಯ ಆಡಳಿತ ನಿರ್ದೇಶಕರು, S.k f ಅಲಂಗಾರು, ಶ್ರೀ ಮಹೇಶ್ ಠಾಕೂರ್, ಮೊಕ್ತೇಸರರು, ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಮಣಿಪಾಲ

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments