Wednesday, February 21, 2024

ಹೆಬ್ರಿ:ಪಡುಕುಡೂರು ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರಸನ್ನ ಶೆಟ್ಟಿ.

Homeಶಿಕ್ಷಣಹೆಬ್ರಿ:ಪಡುಕುಡೂರು ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರಸನ್ನ ಶೆಟ್ಟಿ.

ಹೆಬ್ರಿ : ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರಸನ್ನ ಶೆಟ್ಟಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಹರೀಶ ಶೆಟ್ಟಿ ಪಡುಪರ್ಕಳ, ಗೌರವ ಸಲಹೆಗಾರರಾಗಿ ಮನೋಹರ ಶೆಟ್ಟಿ ದೊಡ್ಡಮನೆ, ಶಂಕರ ಶೆಟ್ಟಿ ಮುನಿಯಾಲು, ಅರುಣ ಶೆಟ್ಟಿ ಮತ್ತಾವು, ಸಂತೋಷ ಶೆಟ್ಟಿ ಮಜಲುಮನೆ, ಸಂದೇಶ ಶೆಟ್ಟಿ ಖಜಾನೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಕೋಶಾಧಿಕಾರಿಯಾಗಿ ನಾಗರಾಜ ಪೂಜಾರಿ, ಉಪಾಧ್ಯಕ್ಷರಾಗಿ ಆದರ್ಶ ಶೆಟ್ಟಿ, ಸುಜಾತ ಶೆಟ್ಟಿ, ಭಾರವಿ ಹೆಗ್ಡೆ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣ ಮಾವಿನಕಟ್ಟೆ, ನಾಗಿಣಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಗಣೇಶ ಆಚಾರ್ಯ, ಸವಿತಾ ಶೆಟ್ಟಿ, ಸುಧೀರ್‌ ಶೆಟ್ಟಿ, ಸುಕುಮಾರ್‌ ಆಚಾರ್‌ ಖಜಾನೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸಂತೋಷ ಆಚಾರ್ಯ, ಸಂಜನಾ ಪೂಜಾರಿ, ಸಿಂಚನಾ, ಕ್ರೀಡಾ ಕಾರ್ಯದರ್ಶಿಗಳಾಗಿ ರಕ್ಷಣ್‌ ಶೆಟ್ಟಿ, ಸುನೀತಾ, ನಾಗರಾಜ ಆಚಾರ್ಯ, ನಿತೇಶ್‌ ಕುಮಾರ್‌, ಸುಮಂತ್‌ ಶೆಟ್ಟಿ, ಹಾಗೂ ಪದನಿಮಿತ್ತ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular