Wednesday, February 21, 2024

ನಿಟ್ಟೆ:ನಿಧಿಶ ಹೆಚ್. ಅವರಿಗೆ ಡಾಕ್ಟರೇಟ್ ಪದವಿ

Homeಕಾರ್ಕಳನಿಟ್ಟೆ:ನಿಧಿಶ ಹೆಚ್. ಅವರಿಗೆ ಡಾಕ್ಟರೇಟ್ ಪದವಿ

ನಿಧಿಶ ಹೆಚ್. ಅವರಿಗೆ ಡಾಕ್ಟರೇಟ್ ಪದವಿ

ಕಾರ್ಕಳ: ನಿಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ನಿಧಿಶ ಹೆಚ್ ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ‘ಡಿಟರ್ಮಿನೆಂಟ್ಸ್ ಓಫ್ ಬಿಸಿನೆಸ್ ಮಾಡೆಲ್ಸ್ ಇನ್ ಸೋಶಿಯಲ್ ಎಂಟರ್ ಪ್ರೈಸಸ್: An ಆಂತ್ರಪ್ರಿನೋರಿಯಲ್ ಪರ್ಸ್ಪೆಕ್ಟಿವ್’ ಎಂಬ ಮಹಾಪ್ರಬಂದಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ದಯಪಾಲಿಸಿದೆ.

ಅವರು ನಿಟ್ಟೆ ಉದ್ಯಮಾಡಳಿತ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಕೆ. ಶಂಕರನ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂದವನ್ನು ಮಂಡಿಸಿದ್ದರು. ಇವರು ಹೊಸಬೆಟ್ಟುವಿನ ಹೆಚ್ ಯಜ್ಞೇಶ್ ಮತ್ತು ಶ್ರೀಮತಿ ಹೆಚ್ ವೈ ಗಾಯತ್ರಿ ದಂಪತಿ ಅವರ ಪುತ್ರ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular