ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪೂಜಾರಿ ಸಾಧನೆ
ಮುಕ್ತ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ. ಪೂಜಾರಿ ಸಾಧನೆಗೈದಿದ್ದಾರೆ.ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಸ್ಟೇಡಿಯಂ ನಲ್ಲಿ ನಡೆದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ರಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರ ಪುತ್ರ.
ಆಯುಷ್ ಸಾಧನೆಗೆ ಕಾರ್ಕಳ ಯುವವಾಹಿನಿ ಘಟಕ ಅಭಿನಂದನೆ ಸಲ್ಲಿಸಿದ್ದಾರೆ.















