Tuesday, June 18, 2024

ಬೆಳ್ಮಣ್:ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೀಯಾ ಸಿ. ಪೂಜಾರಿ ಸಾಧನೆ

Homeಕಾರ್ಕಳಬೆಳ್ಮಣ್:ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೀಯಾ ಸಿ. ಪೂಜಾರಿ ಸಾಧನೆ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೀಯಾ ಸಿ. ಪೂಜಾರಿ ಸಾಧನೆ

ಇತ್ತೀಚಿಗೆ ಬೆಳ್ಮಣ್ ವಿಠೋಭ ಭಜನಾ ಮಂದಿರದಲ್ಲಿ ನಡೆದ ಬುಡೋಕಾನ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಡೋ(ರಿ) ಬೆಳ್ಮಣ್ ಇದರ ಅಂಗವಾಗಿ‌ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಟಾ ವಿಭಾಗದಲ್ಲಿ ದ್ವೀತಿಯ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ನಂತರ ಮಹಿಳಾ ಕುಮಿಟೆ ಗ್ರ್ಯಾಂಡ್ ಚಾಂಪಿಯನ್ ಆಗಿ ಕು|ಜೀಯಾ.ಸಿ.ಪೂಜಾರಿಯವರು ಸ್ಥಾನ ಪಡೆದರು.

ಇವರು ಶಿರ್ವ ಸೈಂಟೆ ಮೇರೀಸ್ ಕಾಲೇಜಿನ‌ ವಿದ್ಯಾರ್ಥಿಯಾಗಿದ್ದು ಕರ್ನಿರೆ ಚಂದ್ರಹಾಸ್.ಟಿ.ಪೂಜಾರಿ‌ ಹಾಗೂ‌ ಚಂದ್ರಿಕಾ ಪೂಜಾರಿ ದಂಪತಿಗಳ ಪುತ್ರಿ.ಕರಾಟೆ ಬುಡೋಕಾನ್ ಆಂಡ್ ಮಾರ್ಷಲ್‌ ಆರ್ಟ್ಸ್ ‌ಪಲಿಮಾರು ಶಾಖೆಯ ವಿದ್ಯಾರ್ಥಿಯಾಗಿದ್ದು ಸ್ವಾತಿ‌ ಆಚಾರ್ಯ ‌ಇನ್ನಾ ಇವರ ಶಿಷ್ಯೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add