ಪರ್ಪಲೆಗಿರಿ ಭಕ್ತ ವೃಂದ ಕಾರ್ಕಳ.
ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ದಿನಾಂಕ 17 ಜನವರಿ ಶನಿವಾರ ನಡೆಯಲಿರುವ
ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ಹಾಗೂ ದಂಡುದ ಪಂಜುರ್ಲಿ ದೈವಗಳ ಕಾಲಾವಧಿ ಸಿರಿ ಸಿಂಗಾರ
“ಅತ್ತೂರು ನೇಮೋತ್ಸವ”
* 5-00 ಗಂಟೆಗೆ ಭಂಡಾರ ಇಳಿಯುವುದು
* 7-00 ಗಂಟೆಗೆ ದಂಡುದ ಪಂಜುರ್ಲಿ ನೇಮ
* 8-00 ಗಂಟೆಗೆ ಅನ್ನಸಂತರ್ಪಣೆ.
* 8-30 ರಿಂದ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ದೈವದ ನೇಮ.
ಆಗಮಿಸುವ ದೈವ ಭಕ್ತರಿಗೆ ಅನುಕೂಲ ಆಗುವಂತೆ ಶ್ರೀ ಕ್ಷೇತ್ರದ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ದೈವ ಭಕ್ತರು ಇದರ ಪ್ರಯೋಜನ ಪಡೆಯುವುದು.
1. ನಿಟ್ಟೆ ದೂಪದಕಟ್ಟೆ To ಪರ್ಪಲೆಗಿರಿ.
2. ಕಾಬೆಟ್ಟು ದ್ವಾರ ,ಮನ್ಮಥ ಹೊಟೇಲ್ To ಪರ್ಪಲೆಗಿರಿ
3. ಗುಂಡ್ಯಡ್ಕ ಯುವಕ ಮಂಡಲ To ಪರ್ಪಲೆಗಿರಿ
4. ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಕಲ್ಕುಡ ಸ-ಪರಿವಾರ ದ್ವಾರ To ಪರ್ಪಲೆಗಿರಿ.
















