Monday, May 27, 2024

ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ ಕಾರ್ಕಳ

ಏ.19-26: ಮಹೋತ್ಸವ ಹಾಗೂ ಶ್ರೀಮನ್ಮಹಾರಥೋತ್ಸವ

ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ ಕಾರ್ಕಳ ಇಲ್ಲಿ ನೇ ಶುಕ್ರವಾರದಿಂದ ನೇ ಶನಿವಾರದವರೆಗೆ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಸ್ಥಿತ ಕಾಳಹಸ್ತೇ೦ದ್ರ ಸರಸ್ವತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಹೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ.ಮೂ.ಕೆ. ಉಮೇಶ್ ತಂತ್ರಿವರೇಣ್ಯ ಆಚಾರ್ಯತ್ವದಲ್ಲಿ,ಪ್ರಧಾನ ಅರ್ಚಕರಾದ ಪುರೋಹಿತ್ ವಿಠಲ ಆಚಾರ್ಯರವರ ಪೌರೋಹಿತ್ಯದಲ್ಲಿ ಹಾಗೂ ವೈದಿಕ ಮಹಾಶಯರ ಸಹಯೋಗದೊಂದಿಗೆ ವಿದ್ಯುಕ್ತವಾಗಿ ಜರುಗಲಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ ಹೀಗಿದೆ.
19.04.2024ನೇ ಶುಕ್ರವಾರ:
ಸಾಯಂಕಾಲ ತಂತ್ರಿಗಳ ಮತ್ತು ಋತ್ವಿಜರ ಸ್ವಾಗತ,ರಾತ್ರಿ 7 ಗಂಟೆಗೆ ಮಹಾಪೂಜೆ,ದೇವತಾ ಪ್ರಾರ್ಥನೆ,ತೋರಣ ಪ್ರತಿಷ್ಠೆ ,ತಂತ್ರಿವರಣ ಮತ್ತು ಆಚಾರ್ಯವರಣ,ಭೇರಿತಾಡನ,ಪುಣ್ಯಾಹ ವಚನ,ದೇವಾನಂದಿ,ಕೌತುಕ ಬಂಧನ,ಅಂಕುರಾರ್ಪಣ,ವಸ್ತುರಾಕ್ಷೋಘ್ನ,ನವಗ್ರಹ ಹೋಮಾದಿಗಳು.

20.04.2024ನೇ ಶನಿವಾರ:
ಪೂರ್ವಾಹ್ನ ಕಲಶ ಸ್ಥಾಪನೆ,ಯಜ್ಞಾರಂಭ,ಬೆಳಿಗ್ಗೆ 11 ಗಂಟೆ ಸುಮೂರ್ತದಲ್ಲಿ ಧ್ವಜಾರೋಹಣ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಸಂತರ್ಪಣೆ,ರಾತ್ರಿ 7 ಗಂಟೆಗೆ ಉತ್ಸವಾರಂಭ,ಬೀದಿ ಸವಾರಿ ವಸಂತ ಮಂಟಪದಲ್ಲಿ ಅಷ್ಟಾವಧಾನ,ಆಲಯ ಪ್ರವೇಶ,ಮಹಾಪೂಜೆ,ದೈವಗಳಿಗೆ ತಂಬಿಲ,ಭೂತಬಲಿ

21.04.2024ನೇ ರವಿವಾರ:
ಯಜ್ಞ ಕಾರ್ಯಕ್ರಮ,ನಾಗದೇವರಿಗೆ ಪವಮಾನಾಭಿಷೇಕ,ತುಲಾಭಾರ,ಮಧ್ಯಾಹ್ನ ಮಹಾಪೂಜೆ,ಸಂತರ್ಪಣೆ,ಪ್ರಸಾದ ವಿತರಣೆ,ರಾತ್ರಿ ಗಂಟೆಗೆ ಉತ್ಸವ,ಬೀದಿ ಸವಾರಿ,ಕಟ್ಟೆಪೂಜೆ,ವಸಂತಮಂಟಪದಲ್ಲಿ ಅಷ್ಟಾವಧಾನ,ಆಲಯಪ್ರವೇಶ,ಮಹಾಪೂಜೆ,ದೈವಗಳಿಗೆ ತಂಬಿಲ ಭೂತಬಲಿ

22.04.2024ನೇ ಸೋಮವಾರ:
ಯಜ್ಞ ಕಾರ್ಯಕ್ರಮ,ಪವಮಾನ,ಪಂಚಮಾಮೃತಭಿಷೇಕ, ಗಣಪತಿ ದೇವರಿಗೆ ಮತ್ತು ಆಂಜನೇಯ ಸ್ವಾಮಿಗೆ ಸೀಯಾಳ ಅಭಿಷೇಕ, ಕಲಶಾಭಿಷೇಕ,ವೇದಪಾರಾಯಣ ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ, ಉತ್ಸವ, ಪಲ್ಲಪೂಜೆ, ಸಂರ್ಪಣೆ ರಾತ್ರಿ ವಿಶೇಷ ಬಲಿ ಹೋರಾಟ ಮಹೋತ್ಸವ,ಚಂದ್ರಮಂಡಲೋತ್ಸವ, ಪಲ್ಲಕ್ಕಿ ಉತ್ಸವ, ಬೀದಿಸವಾರಿ, ವಸಂತ ಮಂಟಪದಲ್ಲಿ, ಅಷ್ಟಾವಧಾನ ಆಲಯ ಪ್ರವೇಶ ಮಹಾಪೂಜೆ ದೈವಗಳಿಗೆ ತಂಬಿಲ ಭೂತ ಬಲಿ

23.04.2018ನೇ ಮಂಗಳವಾರ:
ಪೂರ್ವಾಹ್ನ ದೇವರಿಗೆ ಕಲಶಾಭಿಷೇಕ, ಯಜ್ಞ ಕಾರ್ಯಕ್ರಮ, ದೇವರಿಗೆ ಸೀಯಾಳ ಅಭಿಷೇಕ, ಪವಾಮನ ಪಂಚಾಮೃತ ಅಭಿಷೇಕ ವೇದಪಾರಾಯಣ ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ, ಬಲಿ ಹೊರಟು ರಥಾರೋಹಣ,ವಿಶೇಷ ಸೇವೆಗಳು, ಪಲ್ಲಪೂಜೆ, ಸಂತರ್ಪಣೆ.
9 ಗಂಟೆಗೆ ಶ್ರೀ ಮನ್ಮಹಾರಥೋತ್ಸವ, ದರ್ಶನ ಬಲಿ, ಆಲಯ ಪ್ರವೇಶ, ಮಹಾಪೂಜೆ,ದೈವಗಳಿಗೆ ತಂಬಿಲ, ಶ್ರೀ ಭೂತ ಬಲಿ,ಶಯನೋತ್ಸವ,ಕವಾಟ ಬಂಧನ

24-04-2024 ಬುಧವಾರ:
ಪೂರ್ವಾಹ್ನ 7.10 ರ ಸುಮೂರ್ತದಲ್ಲಿ ಕವಾಟೋದ್ಘಾಟನೆ,ಬಟ್ಲು ಕಾಣಿಕೆ, ಯಜ್ಞ ಸಮಾಪ್ತಿ, ಮಹಾಪೂರ್ಣಾಹುತಿ,ಯಾತ್ರಾ ಹೋಮ, 108 ಸೀಯಳಭಿಷೇಕ, ಕಲಶಾಭಿಷೇಕ ಅಲಂಕಾರ, ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಸಂತರ್ಪಣೆ, 4 ಗಂಟೆಗೆ ಅವಬೃತ ಸ್ನಾನ, ಓಡಂಬಲಿ,ಧ್ವಜಾರೋಹಣ, ಆಲಯಪ್ರವೇಶ, ಮಹಾಪೂಜೆ, ದೈವಗಳಿಗೆ ತಂಬಿಲ,ಬ್ರಹ್ಮರ್ಪಣೆ,ಆಚಾರ್ಯ ಸಂಭಾವನೆ, ಫಲಮಂತ್ರಾಕ್ಷತೆ, ರಾತ್ರಿ ಸಂತರ್ಪಣೆ.

25-04-20204ನೇ ಗುರುವಾರ
ಪೂರ್ವಾಹ್ನ ದೈವಗಳಿಗೆ ಕಲಾಹೋಮ, ಮಧ್ಯಾಹ್ನ ಮಹಾಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಯಂಕಾಲ ಗಂಟೆ 5ಕ್ಕೆ ಭಂಡಾರ ಹೊರಟು ರಕ್ತೇಶ್ವರಿ ದೈವಗಳ ನೇಮೋತ್ಸವ.

26-04-2024ನೇ ಶುಕ್ರವಾರ
ಸಾಯಂಕಾಲ ಗಂಟೆ 5ಕ್ಕೆ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ

ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ
22 ಸೋಮವಾರ ಸಾಯಂಕಾಲ ಸಾಯಂಕಾಲ 6.00ರಿಂದ

ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನ:ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತಾ ಕಾಳಹಸ್ತೇ೦ದ್ರ ಸರಸ್ವತೀ ಮಹಾಸ್ವಾಮೀಜಿಯವರು.
(ಪೀಠಾಧೀಶ್ವರರು,ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡುಕುತ್ಯಾರು.)

ಅಧ್ಯಕ್ಷರು:ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು
(ಆಡಳಿತ ಮೊಕ್ತೇಸರರು ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ ಕಾರ್ಕಳ)
ಮುಖ್ಯ ಅತಿಥಿಗಳು:ರಥಶಿಲ್ಪಿ ಕೆ.ರಾಜಗೋಪಾಲ ಆಚಾರ್ಯ ಕೋಟೇಶ್ವರ
ಸನ್ಮಾನಿತರು: ಶಿಲ್ಪಿ ಭಾಸ್ಕರ್ ಆಚಾರ್ಯ ಪುಲ್ಕೇರಿಕಾರ್ಕಳ
(ವಿಶ್ವಕರ್ಮ ಒಕ್ಕೂಟದಿಂದ ಉಡುಪಿ ಜಿಲ್ಲಾ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ-2023 ಪುರಸ್ಕೃತರು.
ಶಿಲ್ಪಿ ಸೇಸಪ್ಪ ಆಚಾರ್ಯ ಕಲ್ಲೊಟ್ಟೆ ಕಾರ್ಕಳ
(ವಿಶ್ವಕರ್ಮ ಒಕ್ಕೂಟದಿಂದ ಉಡುಪಿ ಜಿಲ್ಲಾ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ-2024 ಪುರಸ್ಕೃತರು.)

ಶಿಲ್ಪಿ ಗಣಪತಿ ಆಚಾರ್ಯ ಅತ್ತೂರು ಕಾರ್ಕಳ
(ವಿಶ್ವಕರ್ಮ ಯುವ ಮಿಲನ್ ನಿಂದ ಶಿಲ್ಪ ವಿಭಾಗದಲ್ಲಿ ಪ್ರಶಸ್ತಿ-2024 ಪುರಸ್ಕೃತರು.

ಪವನ್ ಎಸ್. ಆಚಾರ್ಯ ಕಾರ್ಕಳ ಚಾರ್ಟೆಡ್ ಅಕೌಂಟೆಂಟ್ 2023ರ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದವರು
ತೇಜಸ್ ಆಚಾರ್ಯ ಕಾರ್ಕಳ
ಚಾರ್ಟೆಡ್ ಅಕೌಂಟೆಂಟ್ 20204 ರ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದವರು

(ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 22 ಸೋಮವಾರ ರಾತ್ರಿ ಗಂಟೆ 7 ರಿಂದ ಶ್ರೀ ಕಾಳಿಕಾಂಬ ಭಜನಾ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೇ ಬೈಲೂರು ಸದಸ್ಯರಿಂದ)

ಮನ್ಮಹಾರಥೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ ಮಂಗಳವಾರ 23 ಸಾಯಂಕಾಲ ಗಂಟೆ 6ರಿಂದ

ದಿವ್ಯ ಉಪಸ್ಥಿತಿ: ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು (ಪೀಠಾಧೀಶ್ವರರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡುಕುತ್ಯಾರು)

ಅಧ್ಯಕ್ಷರು:ಶಿಲ್ಪಿ ರಾಮಚಂದ್ರ ಆಚಾರಿ ಅತ್ತೂರು ಆಡಳಿತ ಮೊಕ್ತೇಸರರು ನೆಕ್ಲಾಜೆ ಕಾಳಿಕಾಂಬ ದೇವಸ್ಥಾನ ಕಾರ್ಕಳ

ಮುಖ್ಯ ಅತಿಥಿಗಳು: ಶ್ರೀ ಉಪೇಂದ್ರ ಆಚಾರ್ಯ ಅಧ್ಯಕ್ಷರು ಎಸ್.ಕೆ.ಜಿ.ಐ ಗೋಲ್ಡ್ ಸ್ಮಿಥ್ ಕೋ. ಆಪರೇಟಿವ್ ಬ್ಯಾಂಕ್ ಮಂಗಳೂರು.

ಸನ್ಮಾನಿತರು: ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು (ಉಡುಪಿ ಜಿಲ್ಲಾ ಅಮರ ಶ್ರೀ ಅಮರಶಿಲ್ಪಿ ಜಕಣಚಾರಿ ಪ್ರಶಸ್ತಿ-2024 ಪುರಸ್ಕೃತರು.)

ಶಿಲ್ಪಿ ಕೆ.ಸತೀಶ್ ಆಚಾರ್ಯ ಕಾರ್ಕಳ (ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಶಿಲ್ಪಶ್ರೀ-2022ಪ್ರಶಸ್ತಿ ಪುರಸ್ಕೃತರು

ಎಸ್.ಕೃಷ್ಣ ಆಚಾರ್ಯ ರಥಶಿಲ್ಪಿಗಳು ಕುಂಟಲ್ಪಾಡಿ (ಕಾಷ್ಠಶಿಲ್ಪಿಗಳು.)
ಭಾಸ್ಕರ ಆಚಾರ್ಯ ಜೋಡುಕಟ್ಟೆ ಕಾರ್ಕಳ (ಶ್ರೇಷ್ಠ ಕಮ್ಮಾರರು)
ಎಂ.ಶ್ರೀನಿವಾಸ್ ಆಚಾರ್ಯ ಕಾರ್ಕಳ (ಹಿರಿಯ ಸ್ವರ್ಣ ಶಿಲ್ಪಿಗಳು)
ಗೋಪಾಲ ಆಚಾರ್ಯ ಅಂಡಾರು (ಪಾಕ ಪ್ರವೀಣರು)

ಗೌರವ ಸಮರ್ಪಣೆ: ಸುರೇಶ ಆಚಾರ್ಯ ಪಡುಹಿರ್ಗಾನ (ಕೂಡುವಳಿಕೆ ಮೊಕ್ತೇಸರರು, ಪಡುಹಿರ್ಗಾನ ಕುಕ್ಕುಂದೂರು)
ರಾಧಾಕೃಷ್ಣ ಆಚಾರ್ಯ ಅಂಡಿಂಜೆ (ಕೂಡುವಳಿಕೆ ಮೊಕ್ತೇಸರರು ಅಂಡಿಂಜೆ)
ಎಂ.ರಮೇಶ ಆಚಾರ್ಯ ಪರಪು (ಕೂಡುವಳಿಕೆ ಮೊಕ್ತೇಸರರು ನಕ್ರೆ ಕುಕ್ಕುಂದೂರು)

ಸಾಂಸ್ಕೃತಿ ಕಾರ್ಯಕ್ರಮ ದಿನಾಂಕ 23 2014-20204ನೇ ಮಂಗಳವಾರ ರಾತ್ರಿ ಗಂಟೆ 8 ರಿಂದ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ನೆಕ್ಲಾಜೆ ಕಾರ್ಕಳ ಇವರಿಂದ

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add