ಕಾರ್ಕಳ ಹಾಗೂ ಬ್ರಹ್ಮಾವರದ ವಿವಿಧೆಡೆ ಜುಗಾರಿ ಅಡ್ಡೆಗಳಿಗೆ ದಾಳಿ ನಡೆಸಿ ನಾಲ್ಕುಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿಯನ್ವಯ ಈ ಪ್ರಕರಣಗಳ ಪ್ರಮುಖ ಆರೋಪಿ ಲಿಯೋ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಶದಲ್ಲಿದ್ದ ಲಿಯೋ ಜಾಮೀನು ಪಡೆದುಕೊಂಡಿದ್ದಾನೆ.


















