ನಟ ಅಮಿತಾಬ್ ಬಚ್ಚನ್ ಗೆ ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವರದಿಯೊಂದರ ಪ್ರಕಾರ ಕೌನ್ ಬನೇಗಾ ಕರೋಡ್ ಪತಿಯ 17ನೇ ಆವೃತ್ತಿಯ ಒಂದು ಸಂಚಿಕೆಗೆ 5 ಕೋಟಿ ರೂ. ಸಂಭಾವನೆ ಪಡೆಯಲಿರುವ ಬಿಗ್ ಬಿ, ವಾರಕ್ಕೆ 25 ಕೋಟಿ ರೂ. ಹಣಪಡೆಯಲಿದ್ದಾರೆ. ಸಲ್ಮಾನ್ ಖಾನ್ ಬಿಗ್ ಬಾಸ್ ಗೆ 5 ಕೋಟಿ ರೂ. ಪಡೆದಿದ್ದರಾದರೂ, ಅವರಿಗೆ ವಾರಕ್ಕೆ 10 ಕೋಟಿ ರೂ. ಆಗಲಿದೆ.