Saturday, July 27, 2024

ಕಾರ್ಕಳ:ಕೆಡ್ರಿಟ್ ಕಾರ್ಡ್ ಆಕ್ಟಿವ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

Homeಕಾರ್ಕಳಕಾರ್ಕಳ:ಕೆಡ್ರಿಟ್ ಕಾರ್ಡ್ ಆಕ್ಟಿವ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಕೆಡ್ರಿಟ್ ಕಾರ್ಡ್ ಆಕ್ಟಿವ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಕಾರ್ಕಳದಲ್ಲಿ ವರದಿಯಾಗಿದೆ. ಮೂರ್ತಿ ಕೆ.ಆರ್ ವಂಚನೆಗೊಳಗಾದವರು.

ಮೂರ್ತಿ ಕೆ.ಆರ್ ಆನ್‌ಲೈನ್‌‌ನಲ್ಲಿ Indus lnd Bank ಇದರ ಕೆಡ್ರಿಟ್ ಕಾರ್ಡ ಬುಕ್ ಮಾಡಿದ್ದು ಸುಮಾರು 1 ತಿಂಗಳ ಹಿಂದೆ ಕ್ರೆಡಿಟ್ ಕಾರ್ಡ ಬಂದಿದ್ದು ಈ ಕ್ರೆಡಿಟ್‌ ಕಾರ್ಡ್ ಆಕ್ಟಿವ್ ಆಗಿರಲಿಲ್ಲ.

ಏ.15ರಂದು ಮಧ್ಯಾಹ್ನ ಮೂರ್ತಿರವರ ಮೊಬೈಲ್‌ ಗೆ 9506714805 ನಂಬ್ರದಿಂದ ಕರೆ ಬಂದಿದ್ದು ಅದರಲ್ಲಿ ಕ್ರೆಡಿಟ್ ಕಾರ್ಡ ಇನ್ಸುರೆನ್ಸ ಕ್ಯಾನ್ಸಲ್ ಮಾಡಿ ಕಾರ್ಡನ್ನುಆಕ್ಟಿವ್ ಮಾಡಿ ಎಂದು ಹೇಳಿ , ಮೊಬೈಲ್‌ಗೆ “Indptrsin.in” ಲಿಂಕ್‌ ಕಳಿಸಿದ್ದಾರೆ.ಆಗ ಕಾರ್ಡನ್ನು ಆಕ್ಟಿವ್ ಮಾಡಲು ಲಿಂಕ್‌‌ನ್ನು ಒತ್ತಿದ್ದು ,ಅಗ ಒಟಿಪಿ ಬಂದಿದ್ದು ಕ್ರೆಡಿಟ್ ಕಾರ್ಡ ನಿಂದ 1,67,657/- ರೂ ಹಣ ಕಡಿತವಾದ ಬಗ್ಗೆ ಮೆಸೇಜ್ ಬಂದಿದೆ.ಕ್ರೆಡಿಟ್ ಕಾರ್ಡ್ ಆಕ್ಟಿವ್ ನೆಪದಲ್ಲಿ 1,67,657/- ರೂ ಹಣ ವನ್ನು ಲಪಟಾಯಿಸಿದ್ದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add